logo

ನಿಮ್ಮ DishTV Smart+ ಸೇವೆಯನ್ನು ಕ್ಲೈಮ್ ಮಾಡಿ

ನೀವೇನು ಮಾಡಬೇಕೆಂದರೆ, ಈ ಕೆಳಗಿನ ಸಂಬಂಧಿತ ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು ಟಿವಿ + ಒಟಿಟಿಯ 2X ಮನರಂಜನೆಯನ್ನು ಆನಂದಿಸಲು ನಿಮ್ಮ ಕಾಂಪ್ಲಿಮೆಂಟರಿ Watcho ಒಟಿಟಿ ಪ್ಯಾಕ್ ಪಡೆಯಿರಿ.

ಒಟಿಟಿ ಮನರಂಜನೆಯ ಪ್ರಪಂಚವನ್ನು ಪ್ರವೇಶಿಸಿ 

ಕೆಳಗಿನಿಂದ ಯಾವುದೇ 1 ಆ್ಯಪ್ ಆಯ್ಕೆಮಾಡಿ (ಫ್ಲೆಕ್ಸಿ)

zee5
zee5
zee5
zee5
zee5
zee5
zee5
zee5
zee5
zee5
zee5
zee5
zee5
zee5
zee5

ಬೇಸ್ ಪ್ಯಾಕ್‌ನಲ್ಲಿ 5 ಆ್ಯಪ್‌ಗಳನ್ನು ಪಡೆಯಿರಿ (ಫಿಕ್ಸೆಡ್)

jj
jj
jj
jj
jj
ಒಟಿಟಿ ಜಗತ್ತಿನಿಂದ ಇತ್ತೀಚಿನದನ್ನು ಆನಂದಿಸಿ
bg-img

Watcho ದಲ್ಲಿ ಒಟಿಟಿ ಆ್ಯಪ್‌ಗಳನ್ನು ಅಕ್ಸೆಸ್ ಮಾಡುವ ಹಂತಗಳು (ಅಸ್ತಿತ್ವದಲ್ಲಿರುವ ಡಿಶ್ ಟಿವಿ ಗ್ರಾಹಕರಿಗೆ)

double-remote-mobile

double-remote

double-remote

double-remote

double-remote

ಆಗಾಗ್ಗೆ ಕೇಳುವ ಪ್ರಶ್ನೆಗಳು

DishTV Smart+ ಸೇವೆಯು ಡಿಶ್ ಟಿವಿ ಗ್ರಾಹಕರಿಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಒಟಿಟಿ ಕಂಟೆಂಟ್‌ಗೆ (Watcho ಪ್ಲಾಟ್‌ಫಾರ್ಮ್‌ನಲ್ಲಿ 6 ಆ್ಯಪ್‌ಗಳ ಮೂಲಕ) ಅಕ್ಸೆಸ್ ನೀಡುವ ಸೇವೆಯಾಗಿದೆ. ಇದು ಗ್ರಾಹಕರಿಗೆ ತಮ್ಮ ವೀಕ್ಷಣೆಯ ಅನುಭವವನ್ನು ಸುಧಾರಿಸಲು ಅನುವು ಮಾಡಿಕೊಡುವ ಅನುಕೂಲ, ಫ್ಲೆಕ್ಸಿಬಿಲಿಟಿ ಮತ್ತು ವರ್ಧಿತ ಮನರಂಜನಾ ಆಯ್ಕೆಗಳನ್ನು ಒದಗಿಸುತ್ತದೆ.

ಸೇವೆಗೆ ಮೂಲಭೂತ ಅರ್ಹತೆಗಳೆಂದರೆ:

  • ಸಬ್‌ಸ್ಕ್ರೈಬರ್ ಆ್ಯಕ್ಟಿವ್ ಡಿಶ್ ಟಿವಿ ಅಕೌಂಟ್ ಹೊಂದಿರಬೇಕು
  • ಡಿಶ್ ಟಿವಿ ಮಾಸಿಕ ಪ್ಯಾಕ್ ಮೌಲ್ಯ ₹ 200 ಅಥವಾ ಅದಕ್ಕಿಂತ ಹೆಚ್ಚಾಗಿರಬೇಕು

ನಿಮ್ಮ ಅರ್ಹತೆಯನ್ನು ಖಚಿತಪಡಿಸಲು, ಅಸ್ತಿತ್ವದಲ್ಲಿರುವ ಗ್ರಾಹಕರಾಗಿ ಈ ಪುಟದಲ್ಲಿ ಲಾಗಿನ್ ಮಾಡಿ.

ಡಿಶ್ ಟಿವಿ ಅಲ್ಲದ ಗ್ರಾಹಕರು ಉತ್ತಮ ಆಫರ್‌ಗಳೊಂದಿಗೆ ಹೊಸ ಕನೆಕ್ಷನ್ ಕೂಡ ಖರೀದಿಸಬಹುದು ಮತ್ತು Dish TV Smart+ ಸೇವೆಯನ್ನು ಪಡೆಯಬಹುದು.

ಡಿಶ್ ಟಿವಿ ವೆಬ್‌ಸೈಟ್ ಅಥವಾ ಆ್ಯಪ್‌ನಲ್ಲಿ ನಿಮ್ಮ ನೋಂದಾಯಿತ ಮೊಬೈಲ್ ನಂಬರ್‌ನೊಂದಿಗೆ ನಿಮ್ಮ ಅಕೌಂಟ್‌ಗೆ ಲಾಗಿನ್ ಮಾಡುವ ಮೂಲಕ DishTV Smart+ ಸೇವೆಗೆ ನಿಮ್ಮ ಅರ್ಹತೆಯನ್ನು ನೀವು ಪರಿಶೀಲಿಸಬಹುದು. ನಿಮ್ಮ ಸಬ್‌ಸ್ಕ್ರಿಪ್ಷನ್ ಪ್ಲಾನ್ ಮತ್ತು ಇತರ ಅಂಶಗಳ ಆಧಾರದ ಮೇಲೆ ಅರ್ಹತೆಯು ಬದಲಾಗಬಹುದು.

  • ಟಿವಿ ಮತ್ತು ಒಟಿಟಿಯಿಂದ ಅಸಮಾನ ಮನರಂಜನೆ ಪಡೆಯಿರಿ
  • ನಿಮ್ಮ ಸದ್ಯದ ಡಿಟಿಎಚ್ ಪ್ಲಾನ್ ಮೇಲೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಆದ್ಯತೆಯ ಕಂಟೆಂಟ್‌ನ ವಿಶಾಲ ಲೈಬ್ರರಿಗೆ ಅಕ್ಸೆಸ್
  • Watcho ಆ್ಯಪ್‌ನಲ್ಲಿ ವೀಕ್ಷಣೆ ಹವ್ಯಾಸದ ಆಧಾರದ ಮೇಲೆ ವೈಯಕ್ತಿಕಗೊಳಿಸಿದ ಶಿಫಾರಸುಗಳು
  • ನಿಮ್ಮ ಆದ್ಯತೆಯನ್ನು ಅವಲಂಬಿಸಿ, Watcho ಪ್ಯಾಕ್‌ನಲ್ಲಿ 1 ಆ್ಯಪ್ ಆಯ್ಕೆ ಮಾಡುವ ಮತ್ತು ಬದಲಾಯಿಸುವ ಫ್ಲೆಕ್ಸಿಬಿಲಿಟಿ

DishTV Smart+ ಸೇವೆಯ ಪ್ರಯೋಜನಗಳನ್ನು ಪಡೆಯಲು, ನೀವು ₹ 200 ಅಥವಾ ಅದಕ್ಕಿಂತ ಹೆಚ್ಚಿನ ಸಕ್ರಿಯ ಮಾಸಿಕ ಡಿಟಿಎಚ್ ಸಬ್‌ಸ್ಕ್ರಿಪ್ಷನ್ ಪ್ಲಾನ್‌ ಹೊಂದಿರಬೇಕು ಅಥವಾ ಈಗಾಗಲೇ ಗ್ರಾಹಕರಲ್ಲದಿದ್ದರೆ ಹೊಸ ಡಿಶ್ ಟಿವಿ ಕನೆಕ್ಷನ್ ಖರೀದಿಸಬೇಕು (ಅರ್ಹತಾ ಮಾನದಂಡಗಳನ್ನು ನೋಡಿ ಮತ್ತು ಮೇಲಿನ ವಿವರಗಳನ್ನು ಪರಿಶೀಲಿಸಿ). ಪ್ರಯೋಜನಗಳನ್ನು ಪಡೆಯಲು,

  • ಈ ಪುಟದಲ್ಲಿನ ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ ಅರ್ಹತೆಯನ್ನು ಖಚಿತಪಡಿಸಿ - ಅಸ್ತಿತ್ವದಲ್ಲಿರುವ ಗ್ರಾಹಕರಾಗಿ ಲಾಗಿನ್ ಮಾಡಿ
  • ಮೇಲೆ ತೋರಿಸಿದಂತೆ ಒಟಿಟಿ ಆ್ಯಪ್‌ಗಳಿಗಾಗಿ ನಿಮ್ಮ Watcho ಸ್ಮಾರ್ಟ್+ ಪ್ಲಾನನ್ನು ಕಸ್ಟಮೈಸ್ ಮಾಡಿ ಮತ್ತು ಆಯ್ಕೆಯನ್ನು ಸಲ್ಲಿಸಿ.
  • ಮುಂದೆ, iOS app Store ನಿಂದ (Apple iOS ಡಿವೈಸ್‌ಗಳಿಗೆ) ಅಥವಾ Google Play Store ನಿಂದ (Android ಡಿವೈಸ್‌ಗಳಿಗೆ) Watcho ಆ್ಯಪ್ ಡೌನ್ಲೋಡ್ ಮಾಡಿ, ನಿಮ್ಮ ಡಿಶ್ ಟಿವಿ ನೋಂದಾಯಿತ ಮೊಬೈಲ್ ನಂಬರ್‌ನೊಂದಿಗೆ ಲಾಗಿನ್ ಮಾಡಿ ಮತ್ತು ನಿಮ್ಮ ಆಯ್ಕೆಮಾಡಿದ ಒಟಿಟಿ ಆ್ಯಪ್‌ಗಳಿಂದ ಕಂಟೆಂಟ್ ಆನಂದಿಸಲು ಆರಂಭಿಸಿ.
  • ಹೊಸ ಗ್ರಾಹಕರಾಗಿ, ಡಿಶ್ ಟಿವಿಯ ಹೊಸ ಕನೆಕ್ಷನ್ ಖರೀದಿಸಲು ಸರಳವಾಗಿ ಖರೀದಿ ಪ್ರಯಾಣವನ್ನು ಅನುಸರಿಸಿ ಮತ್ತು ನೀವು ಆ್ಯಕ್ಟಿವ್ ಕನೆಕ್ಟಿವ್ ಹೊಂದಿದ ನಂತರ, ಅದರಲ್ಲಿ Watcho ಆ್ಯಪ್ ಮತ್ತು ಒಟಿಟಿ ಕಂಟೆಂಟನ್ನು ಅಕ್ಸೆಸ್ ಮಾಡಲು ಮೇಲಿನ ಹಂತಗಳನ್ನು ಅನುಸರಿಸಿ.

Dish TV Smart+ ಸೇವೆಯು ಹೊಸ ಮತ್ತು ಅಸ್ತಿತ್ವದಲ್ಲಿರುವ ಡಿಶ್ ಟಿವಿ ಗ್ರಾಹಕರಿಗೆ ಲಭ್ಯವಿದೆ. ಹೊಸ ಗ್ರಾಹಕರು ಈ ಪುಟದಲ್ಲಿ "ನಾನು ಹೊಸ ಗ್ರಾಹಕನಾಗಿದ್ದೇನೆ" ಆಯ್ಕೆಯನ್ನು ಆರಿಸಿಕೊಳ್ಳಬೇಕು, ಉತ್ತಮ ಆಫರ್‌ಗಳೊಂದಿಗೆ ಸುಲಭವಾಗಿ ಹೊಸ ಕನೆಕ್ಷನ್ ಖರೀದಿಸಲು ಹಂತಗಳನ್ನು ಅನುಸರಿಸಿ. ಅವರ ಹೊಸ ಕನೆಕ್ಷನ್ ಆ್ಯಕ್ಟಿವೇಟ್ ಆದ ನಂತರ Dish TV Smart+ ಸೇವೆಯು ಈ ಗ್ರಾಹಕರಿಗೆ ಲಭ್ಯವಿರುತ್ತದೆ. ನಂತರ ಅವರು ತಮ್ಮ ಡಿಶ್ ಟಿವಿ ನೋಂದಾಯಿತ ಮೊಬೈಲ್ ನಂಬರಿನೊಂದಿಗೆ Watcho ಆ್ಯಪ್‌ಗೆ ಲಾಗಿನ್ ಮಾಡುವ ಮೂಲಕ ತಮ್ಮ ಆಯ್ಕೆಯ ಒಟಿಟಿ ಆ್ಯಪ್‌ಗಳನ್ನು ಅಕ್ಸೆಸ್ ಮಾಡಬಹುದು.

ಹೊಸ ಕನೆಕ್ಷನ್ ಆಫರ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಯಾವುದೇ ಸಮಯದಲ್ಲಿ ಸಬ್‌ಸ್ಕ್ರೈಬರ್‌ಗಳ ಪ್ಯಾಕ್ ಮೌಲ್ಯ ₹ 200 ಕ್ಕಿಂತ ಕಡಿಮೆ ಇದ್ದಾಗ, DishTV Smart+ ಸೇವೆಯನ್ನು ಡಿಆ್ಯಕ್ಟಿವೇಟ್ ಮಾಡಲಾಗುತ್ತದೆ. ಆದಾಗ್ಯೂ, ಪ್ಯಾಕನ್ನು ₹ 200 ಮತ್ತು ಅದಕ್ಕಿಂತ ಹೆಚ್ಚಿನದಕ್ಕೆ ಅಪ್ಗ್ರೇಡ್ ಮಾಡಿದರೆ ಸಬ್‌ಸ್ಕ್ರೈಬರ್ ಅದನ್ನು ಕ್ಲೈಮ್ ಮಾಡಬಹುದು.

 

ಬೇಸ್ ಪ್ಯಾಕ್ (5 ಆ್ಯಪ್‌ಗಳು)ಹೆಚ್ಚುವರಿ ಒಟಿಟಿ ಆ್ಯಪ್‌ (ಇವುಗಳಿಂದ 1 ಆಯ್ಕೆ ಮಾಡಬಹುದು)ರಿಮಾರ್ಕ್ಸ್
Watcho ExclusivesSonyLiv

ಬೇಸ್ ಪ್ಯಾಕ್ ಕಡ್ಡಾಯವಾಗಿದೆ ಮತ್ತು ನೀಡಲಾದ ಪಟ್ಟಿಯಿಂದ ಯಾವುದೇ 1 ಹೆಚ್ಚುವರಿ ಒಟಿಟಿ ಅನ್ನು ಆಯ್ಕೆ ಮಾಡಬಹುದು. ಗ್ರಾಹಕರು ಈ ಪಟ್ಟಿಯಿಂದ ಯಾವುದೇ ಸಮಯದಲ್ಲಿ ಬೇರೊಂದು ಆ್ಯಪ್‌ಗೆ ಬದಲಾಯಿಸಬಹುದು*.

 

 

*TnC apply

Hungama PlayDisney+ Hotstar
SanskarZee 5
FancodeLionsgate Play
Shorts TVHoichoi
 Chaupal
ETV Win
shemaroo
Manorama
Raj digital
Stage
NAMMAFLIX
Sun NXT


Watcho ಆ್ಯಪ್ ಡೌನ್ಲೋಡ್ ಮಾಡಿ Play Store App Store ಈ ಆ್ಯಪ್‌ಗಳಲ್ಲಿನ ಕಂಟೆಂಟ್ ಆನಂದಿಸಿ

Dish TV India’s Watcho platform brings several OTT platforms in a single window. The app offers OTT content from platforms like Disney+ Hotstar, ZEE5, Sony LIV, Lionsgate Play, Hoichoi, Hungama Play, Chaupal, SunNxt, Discovery + and many more, along with original series content- all available with a single subscription. To enjoy content from these apps, all you need to do is download the Watcho app from the Google Play Store for (Android devices) or the App store (for iOS devices). You can view OTT content from the apps on various devices like smart phones, smart TVs, laptops, desktops, tablets, streaming dongles etc.

Watcho ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

ಈ ಆ್ಯಪ್‌ಗಳಲ್ಲಿ ಕಂಟೆಂಟ್ ಆನಂದಿಸಲು Watcho ಆ್ಯಪ್ ಡೌನ್ಲೋಡ್ ಮಾಡಿ.

Play Store      App Store