ತ್ವರಿತ ಸಹಾಯ

quickhelp-dekstop-banner
quickhelp-mobile-Image

ನೀವೇ ಮಾಡಿ ನೋಡಿ

ತ್ವರಿತ ಟ್ರಬಲ್‌ಶೂಟಿಂಗ್ ಹಂತಗಳಿಗಾಗಿ ಲಾಗಿನ್ ಮಾಡಿ ಅಥವಾ ಸೇವಾ ಕೋರಿಕೆಯನ್ನು ಸಲ್ಲಿಸಿ

whatsapp logo

ನನ್ನ ಅಕೌಂಟ್

ನಿಮ್ಮ ಅಕೌಂಟ್ ಅಪ್ಡೇಟ್ ಮಾಡಲು, ನಮಗೆ 1800 274 4744 ಗೆ ಮಿಸ್ ಕಾಲ್ ಕೊಡಿ

ನಿಮ್ಮ ಅಕೌಂಟ್ ಮಾಹಿತಿಯನ್ನು ತಿಳಿದುಕೊಳ್ಳಲು, ನಮಗೆ 1800 274 9000 ಗೆ ಮಿಸ್ ಕಾಲ್ ಕೊಡಿ.

whatsapp logo

ಆ್ಯಕ್ಟಿವೇಟ್ ಆಗಲು 15 ನಿಮಿಷಗಳ ಸಮಯ ಕೊಡಿ

ಚಾನೆಲ್ ಆ್ಯಕ್ಟಿವೇಟ್ ಮಾಡಿ

1800-568-XXXX ಗೆ ಮಿಸ್ ಕಾಲ್ ಕೊಡಿ. 3 ಅಂಕಿಗಳ ಚಾನೆಲ್‌ಗಳಿಗೆ XXXX ಅನ್ನು ಚಾನೆಲ್ ನಂಬರ್‌ನೊಂದಿಗೆ ಬದಲಾಯಿಸಿ, ಚಾನೆಲ್ ನಂಬರ್‌ಗಿಂತ ಮೊದಲು "0" ಸೇರಿಸಿ. 

set help logo

3 ದಿನಗಳ ಕ್ರೆಡಿಟ್ ಪಡೆಯಿರಿ (ನಂತರ ಪಾವತಿಸಿ)

ಇಲ್ಲಿಗೆ ಮಿಸ್ ಕಾಲ್ ಕೊಡಿ 1800-274-9050 ಮತ್ತು 3 ಹೆಚ್ಚುವರಿ ದಿನದ ಟಿವಿ ವೀಕ್ಷಣೆಯನ್ನು ಆನಂದಿಸಿ. 3 ದಿನಗಳ ಶುಲ್ಕಗಳು ಮತ್ತು ₹10 ಸೇವಾ ಶುಲ್ಕವನ್ನು ನಿಮ್ಮ ಮುಂದಿನ ರಿಚಾರ್ಜ್‌ನಲ್ಲಿ ಸರಿಹೊಂದಿಸಲಾಗುತ್ತದೆ.

set help logo

ಉತ್ತಮ ಆಫರ್‌ಗಳು

87506-87506 ಗೆ ಮಿಸ್ ಕಾಲ್ ಕೊಡಿ ಮತ್ತು ನಿಮ್ಮ ಅಕೌಂಟ್‌ಗೆ ವಿಶೇಷವಾಗಿ ಲಭ್ಯವಿರುವ ಕಸ್ಟಮೈಜ್ ಮಾಡಿದ ಆಫರ್‌ಗಳ ಬಗ್ಗೆ ಎಸ್ಎಂಎಸ್ ಮೂಲಕ ಮಾಹಿತಿ ಪಡೆಯಿರಿ. ನಿಮ್ಮ ನಿಯಮಿತ ರಿಚಾರ್ಜ್‌ಗಳಲ್ಲಿ ಹಣಕ್ಕೆ ಉತ್ತಮ ಮೌಲ್ಯವನ್ನು ಆನಂದಿಸಿ.

set help logo

ಟಿವಿಯಲ್ಲಿ 101/102 ಎರರ್

ರಿಚಾರ್ಜ್ ಮಾಡಿದ ನಂತರ ಸೇವೆಗಳು ಪುನರಾರಂಭ ಆಗಲಿಲ್ಲವೇ ಅಥವಾ ಸಬ್‌ಸ್ಕ್ರೈಬ್ ಮಾಡಿದ ಚಾನೆಲ್‌ಗಳನ್ನು ನೋಡಲು ಸಾಧ್ಯವಾಗುತ್ತಿಲ್ಲವೇ? ಇಲ್ಲಿಗೆ ಮಿಸ್ ಕಾಲ್ ಮಾಡಿ 1800-270-2102 ಮತ್ತು ನಿಮ್ಮ ಬಾಕ್ಸ್ ಅನ್ನು 15 ನಿಮಿಷಗಳವರೆಗೆ ಆನ್ ಇಡಿ.

set help logo