ಸಬ್‌ಸ್ಕ್ರೈಬ್ ಮಾಡಿದ ಚಾನೆಲ್‌ಗಳನ್ನು ನೋಡಲು ಸಾಧ್ಯವಾಗುತ್ತಿಲ್ಲವೇ?
- ನಿಮ್ಮ ಟಿವಿಯಲ್ಲಿ 101/102 ಎರರ್ ಕೋಡ್ ಕಾಣಿಸಿಕೊಳ್ಳುತ್ತಿದ್ದರೆ, ದಯವಿಟ್ಟು ನಿಮ್ಮ ವಿಸಿ ಅಥವಾ ನೋಂದಾಯಿತ ಮೊಬೈಲ್ ನಂಬರ್ ನಮೂದಿಸಿ
- ನೀವು ನೋಡಲು ಸಾಧ್ಯವಾಗದೇ ಇರುವ ಚಾನೆಲ್ ನಿಮ್ಮ ಪ್ಯಾಕೇಜಿನ ಭಾಗವಾಗಿರಬೇಕು
- ನಿಮ್ಮ ಎಸ್‍ಟಿಬಿಯನ್ನು ಮುಂದಿನ 15 ನಿಮಿಷಗಳವರೆಗೆ ಚಾನೆಲ್ ನಂಬರ್ 96 ರಲ್ಲಿ ಇಡಬೇಕು