ನಿಮ್ಮ ಬಜೆಟ್ ಮತ್ತು ಟಿವಿ ಚಾನೆಲ್‌ಗಳು ಮತ್ತು ಒಟಿಟಿಗಳ ಆದ್ಯತೆಯ ಪ್ರಕಾರ Watcho ಒಟಿಟಿ ಪ್ಯಾಕ್ ಆಯ್ಕೆ ಮಾಡಿ.
ನಿಮ್ಮ ಡಿಶ್ ಅಕೌಂಟ್ ಬ್ಯಾಲೆನ್ಸ್ ಪ್ಯಾಕ್ ಬೆಲೆಗಿಂತ ಹೆಚ್ಚಾಗಿದ್ದರೆ (ಜಿಎಸ್‌ಟಿ ಮತ್ತು ಎನ್‌ಸಿಎಫ್ ಸೇರಿದಂತೆ), ನಿಮ್ಮ ಆಯ್ಕೆಯನ್ನು ದೃಢೀಕರಿಸಲು ಲಾಗಿನ್ ಮಾಡಿ.
ನಿಮ್ಮ ಡಿಶ್ ಅಕೌಂಟ್ ಬ್ಯಾಲೆನ್ಸ್ ಕಡಿಮೆ ಇದ್ದರೆ, ನಿಮ್ಮ ಪ್ಯಾಕ್ ಆ್ಯಕ್ಟಿವೇಟ್ ಮಾಡಲು ಪ್ಯಾಕ್ ಬೆಲೆಯನ್ನು ರಿಚಾರ್ಜ್ ಮಾಡಲು ನಿಮ್ಮನ್ನು ಮರುನಿರ್ದೇಶಿಸಲಾಗುತ್ತದೆ.
watcho.com ಗೆ ಭೇಟಿ ನೀಡಿ ಅಥವಾ Watcho ಆ್ಯಪ್ ಡೌನ್ಲೋಡ್ ಮಾಡಿ ಮತ್ತು ನಿಮ್ಮ ಪ್ಯಾಕ್‌ನ ಎಲ್ಲಾ ಒಟಿಟಿ ಆ್ಯಪ್‌ಗಳನ್ನು ಅಕ್ಸೆಸ್ ಮಾಡಲು ಲಾಗಿನ್ ಮಾಡಿ.
ಒಂದು ತಿಂಗಳವರೆಗೆ ಅನೇಕ ಡಿವೈಸ್‌ಗಳಲ್ಲಿ ತಡೆರಹಿತ ಮನರಂಜನೆ ಅನುಭವವನ್ನು ಆನಂದಿಸಿ!
ಮುಂದಿನ ತಿಂಗಳು ಪ್ಯಾಕ್ ಬೆಲೆಯ ಕನಿಷ್ಠ ರಿಚಾರ್ಜ್‌ನೊಂದಿಗೆ ನಿಮ್ಮ ಸಬ್‌ಸ್ಕ್ರಿಪ್ಷನ್ ನವೀಕರಿಸಿ.
ನಿಮ್ಮ ಮೆಚ್ಚಿನ ಟಿವಿ ಚಾನೆಲ್‌ಗಳು ಮತ್ತು ಒಟಿಟಿ ಆ್ಯಪ್‌ಗಳನ್ನು ಆನಂದಿಸಲು ನಿಮ್ಮ ಆದ್ಯತೆಯ Watcho ಒಟಿಟಿ ಪ್ಯಾಕ್‌ಗೆ ಸಬ್‌ಸ್ಕ್ರೈಬ್ ಮಾಡಿ.
ನಿಮ್ಮ ಡಿಶ್ ಟಿವಿ ಬಾಕ್ಸ್ ಬಳಸಿ ಟಿವಿ ಚಾನೆಲ್‌ಗಳನ್ನು ನೋಡಿ ಮತ್ತು Watcho ಆ್ಯಪ್ ಅಥವಾ ವೆಬ್‌ಸೈಟ್‌ನಲ್ಲಿ ಸಬ್‌ಸ್ಕ್ರೈಬ್ ಮಾಡಿದ ಒಟಿಟಿ ಆ್ಯಪ್‌ಗಳನ್ನು ಅಕ್ಸೆಸ್ ಮಾಡಿ. ಆ್ಯಪ್ ಡೌನ್ಲೋಡ್ ಮಾಡಿ ಅಥವಾ ಭೇಟಿ ನೀಡಿ Watcho ವೆಬ್‌ಸೈಟ್